Saturday, June 24, 2006
ವಿಘ್ನೇಶ್ವರನ ನೆನೆಯಲು ನೂರೆಂಟು ಹೆಸರುಗಳು
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇ ಸರ್ವ ವಿಜ್ಞೋಪಃ ಶಾಂತಯೇ!
ವಿಘ್ನನಿವಾರಕನಾದ ಗೌರಿಸುತ ಗಣೇಶನ ನೂರೆಂಟು ಹೆಸರುಗಳನ್ನು (ಅಷ್ಟೋತ್ತರ ನಾಮಾವಳಿ) ಕನ್ನಡದಲ್ಲಿ ಬರೆದು, ಪ್ರತಿಯೊಂದು ಹೆಸರಿನ ಅರ್ಥಗಳನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ.
ಇವುಗಳಲ್ಲಿ ಏನಾದರು ತಪ್ಪು/ಅಚಾತುರ್ಯ ಕಂಡು ಬಂದರೆ, ದಯವಿಟ್ಟು ತಿಳಿಸಿರಿ. ಸರಿ ಪಡಿಸುವೆ.
ಇದಕ್ಕೆ ಆಧಾರ: ನನ್ನ ಸ್ನೇಹಿತರೊಬ್ಬರು ಕಳಿಸಿದ ಒಂದು ಫಾರ್ವಡ್ ವಿ-ಅಂಚೆ ಮತ್ತು ಈ ತಾಣ http://www.eprarthana.com/html/ganesh108.asp
ಪ್ರಸನ್ನವದನಂ ಧ್ಯಾಯೇ ಸರ್ವ ವಿಜ್ಞೋಪಃ ಶಾಂತಯೇ!
ವಿಘ್ನನಿವಾರಕನಾದ ಗೌರಿಸುತ ಗಣೇಶನ ನೂರೆಂಟು ಹೆಸರುಗಳನ್ನು (ಅಷ್ಟೋತ್ತರ ನಾಮಾವಳಿ) ಕನ್ನಡದಲ್ಲಿ ಬರೆದು, ಪ್ರತಿಯೊಂದು ಹೆಸರಿನ ಅರ್ಥಗಳನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ.
ಇವುಗಳಲ್ಲಿ ಏನಾದರು ತಪ್ಪು/ಅಚಾತುರ್ಯ ಕಂಡು ಬಂದರೆ, ದಯವಿಟ್ಟು ತಿಳಿಸಿರಿ. ಸರಿ ಪಡಿಸುವೆ.
ಇದಕ್ಕೆ ಆಧಾರ: ನನ್ನ ಸ್ನೇಹಿತರೊಬ್ಬರು ಕಳಿಸಿದ ಒಂದು ಫಾರ್ವಡ್ ವಿ-ಅಂಚೆ ಮತ್ತು ಈ ತಾಣ http://www.eprarthana.com/html
ಜೈ ಗಣೇಶ
ಗಣೇಶನ ನೂರೆಂಟು(೧೦೮) ಹೆಸರುಗಳು | ಹೆಸರಿನ ಅರ್ಥ | |||
---|---|---|---|---|
೧ | Akhurath | ಅಖುರಥ | One who has Mouse as His Charioteer | ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವ |
೨ | Alampata | ಆಲಂಪತ | Ever Eternal Lord | ಎಂದಿಗೂ ಅನಂತನಾದ ದೇವ |
೩ | Amit | ಅಮಿತ | Incomparable Lord | ಕೊನೆಯಿಲ್ಲದ ದೇವ |
೪ | Anantachidrupamayam | ಅನಂತಚಿದೃಪಮಯಂ | Infinite and Consciousness Personified | ಅನಂತ ಜ್ಞಾನ ಉಳ್ಳವ |
೫ | Avaneesh | ಅವನೀಶ್ | Lord of the whole World | ಭೂಮಿಯ ಒಡೆಯ |
೬ | Avighna | ಅವಿಘ್ನ | Remover of Obstacles | ವಿಘ್ನ ನಿವಾರಕ |
೭ | Balaganapati | ಬಾಲಗಣಪತಿ | Beloved and Lovable Child | ಪ್ರೀತಿ, ಆತ್ಮೀಯತೆಯಿಂದ ಮುದ್ದಿಸಲ್ಪಡುವವ, ಬಾಲಕ ಗಣಪತಿ |
೮ | Bhalchandra | ಬಾಲಚಂದ್ರ | Moon-Crested Lord | ಚಂದ್ರನಿಂದಲಂಕೃತನಾದವ |
೯ | Bheema | ಭೀಮ | Huge and Gigantic | ಸ್ಥೂಲಕಾಯದ ದೇಹಧಾರ್ಢ್ಯ ಉಳ್ಳವ |
೧೦ | Bhupati | ಭೂಪತಿ | Lord of the Gods | ಭೂಮಿಗೆ ಯಜಮಾನ |
೧೧ | Bhuvanpati | ಭುವನಪತಿ | God of the Gods | ಜಗತ್ತಿನ ಒಡೆಯ |
೧೨ | Buddhinath | ಬುದ್ದಿನಾಥ | God of Wisdom | ಬುದ್ದಿಯನ್ನು, ಜ್ಞಾನವನ್ನು ದಯಪಾಲಿಸುವವನು |
೧೩ | Buddhipriya | ಬುದ್ಧಿಪ್ರಿಯ | Knowledge Bestower | ಬುದ್ದಿವಂತ, ಜ್ಞಾನವಂತ |
೧೪ | Buddhividhata | ಬುದ್ಧಿವಿಧಾತ | God of Knowledge | ಜ್ಞಾನದ ದೇವತೆ |
೧೫ | Chaturbhuj | ಚತುರ್ಭುಜ | One who has Four Arms | ನಾಲ್ಕು ಕೈಗಳುಳ್ಳವನು |
೧೬ | Devadeva | ದೇವದೇವ | Lord of All Lords | ದೇವತೆಗಳ ದೇವ |
೧೭ | Devantakanashakarin | ದೇವಾಂತಕನಾಶಕ | Destroyer of Evils and Asuras | ರಾಕ್ಷಸರನ್ನು, ಅಸುರರನ್ನು ನಾಶಪಡಿಸುವವನು |
೧೮ | Devavrata | ದೇವವ್ರತ | One who accepts all Penances | ಭಕ್ತರ ಪ್ರಾಯಶ್ಚಿತ್ತಗಳನ್ನು ಒಪ್ಪಿಕೊಳ್ಳುವ ದೇವತೆ |
೧೯ | Devendrashika | ದೇವೇಂದ್ರಶಿಖಾ | Protector of All Gods | ದೇವತೆಗಳ ಹಿತರಕ್ಷಣೆ ಮಾಡುವವ |
೨೦ | Dharmik | ಧಾರ್ಮಿಕ | One who gives Charity | ಧರ್ಮ ನಿರತನಾದವ |
೨೧ | Dhoomravarna | ಧೂಮ್ರವರ್ಣ | Smoke-Hued Lord | ಧೂಮ್ರ ಬಣ್ಣದ ದೇವತೆ |
೨೨ | Durja | ದುರ್ಜ | Invincible Lord | ಅದ್ವಿತೀಯ, ಅಜೇಯ ದೇವತೆ |
೨೩ | Dvaimatura | ದ್ವೈಮಾತುರ | One who has two Mothers | ಇಬ್ಬರು ತಾಯಂದಿರನ್ನು ಉಳ್ಳವ |
೨೪ | Ekaakshara | ಏಕಾಕ್ಷರ | He of the Single Syllable | ಒಂದು ಅಕ್ಷರದವ |
೨೫ | Ekadanta | ಏಕದಂತ | Single-Tusked Lord | ಒಂದು ದಂತ (ಹಲ್ಲು) ಉಳ್ಳವ |
೨೬ | Ekadrishta | ಏಕದೃಷ್ಟ | Single-Tusked Lord | ಒಂದು ದಂತ (ಹಲ್ಲು) ಉಳ್ಳವ |
೨೭ | Eshanputra | ಈಶಪುತ್ರ | Lord Shiva's Son | ಈಶ್ವರನ ಪುತ್ರ |
೨೮ | Gadadhara | ಗದಾಧರ | One who has The Mace as His Weapon | ಗದೆಯನ್ನು ಆಯುಧವನ್ನಾಗಿ ಉಪಯೋಗಿಸುವವ |
೨೯ | Gajakarna | ಗಜಕರ್ಣ | One who has Eyes like an Elephant | ಆನೆಯ ಕಣ್ಣುಗಳನ್ನು ಹೊಂದಿರುವವ |
೩೦ | Gajanana | ಗಜಾನನ | Elephant-Faced Lord | ಆನೆಯ ಮುಖವನ್ನು ಹೊಂದಿರುವವ |
೩೧ | Gajananeti | ಗಜನನೇತಿ | Elephant-Faced Lord | ಆನೆಯ ಮುಖದ ತರಹದ ಮುಖವನ್ನು ಹೊಂದಿರುವವ |
೩೨ | Gajavakra | ಗಜವಕ್ರ | Trunk of The Elephant | ಆನೆಯ ಸೊಂಡಿಲುಳ್ಳವ |
೩೩ | Gajavaktra | ಗಜವಕ್ತ್ರ | One who has Mouth like an Elephant | ಆನೆಯ ಬಾಯಂತೆ ಬಾಯನ್ನು ಉಳ್ಳವ |
೩೪ | Ganadhakshya | ಗಣದಕ್ಷಯ (ಗಣನಾಯಕ) | Lord of All Ganas (Gods) | ಗಣಗಳಿಗೆಲ್ಲಾ(ದೇವತೆಗಳು) ಅಧಿನಾಯಕ |
೩೫ | Ganadhyakshina | ಗಣಧ್ಯಕ್ಷಿನ | Leader of All The Celestial Bodies | ಗಣಗಳಿಗೆಲ್ಲಾ(ದೇವತೆಗಳು) ಅಧ್ಯಕ್ಷ |
೩೬ | Ganapati | ಗಣಪತಿ | Lord of All Ganas (Gods) | ಗಣನಾಯಕ, ದೇವತೆಗಳಿಗೆಲ್ಲಾ ಒಡೆಯ |
೩೭ | Gaurisuta | ಗೌರಿಸುತ | The Son of Gauri (Parvati) | ಗೌರಿಯ ಪುತ್ರ |
೩೮ | Gunina | ಗುಣಿನ | One who is The Master of All Virtues | ಸರ್ವ ಜ್ಞಾನ ಉಳ್ಳವನು |
೩೯ | Haridra | ಹರಿದ್ರ | One who is Golden Coloured | ಬಂಗಾರದ ಬಣ್ಣದ ಮೈ ಉಳ್ಳವನು |
೪೦ | Heramba | ಹೇರಂಬಾ | Mother's Beloved Son | ತಾಯಿಯ ಮುದ್ದಿನ ಮಗ |
೪೧ | Kapila | ಕಪಿಲಾ | Yellowish-Brown Coloured | ಹಳದಿಮಿಶ್ರಿತ ಕಂದುಬಣ್ಣದ ಮೈ ಉಳ್ಳವ |
೪೨ | Kaveesha | ಕವೀಶ | Master of Poets | ಕವಿಗಳಿಗೆಲಾ ಒಡೆಯ |
೪೩ | Kriti | ಕೃತಿ | Lord of Music | ಸಂಗೀತದ ದೇವತೆ |
೪೪ | Kripalu | ಕೃಪಾಳು | Merciful Lord | ಕರುಣಾಳಾದ ದೇವತೆ |
೪೫ | Krishapingaksha | ಕೃಷಪಿಂಗಾಕ್ಷ | Yellowish-Brown Eyed | ಹಳದಿಮಿಶ್ರಿತ ಕಂದುಬಣ್ಣದ ಕಣ್ಣುಗಳುಳ್ಳವ |
೪೬ | Kshamakaram | ಕ್ಷಮಾಕರಂ | The Place of Forgiveness | ಕ್ಷಮೆಯನ್ನು ದಯಪಾಲಿಸುವವ |
೪೭ | Kshipra | ಕ್ಷಿಪ್ರ | One who is easy to Appease | ಸರಳವಾಗಿ, ಸುಲಭವಾಗಿ ಭಕ್ತರಿಗೆ ಒಲಿಯುವವ |
೪೮ | Lambakarna | ಲಂಬಕರ್ಣ | Large-Eared Lord | ಉದ್ದನೆಯ ಕಿವಿಗಳುಳ್ಳವ |
೪೯ | Lambodara | ಲಂಬೋದರ | The Huge Bellied Lord | ಉದ್ದನೆಯ ಹೊಟ್ಟೆಯನ್ನುಳ್ಳವ |
೫೦ | Mahabala | ಮಹಾಬಲ | Enormously Strong Lord | ಅತ್ಯಂತ ಬಲಶಾಲಿಯಾದ ದೇವತೆ |
೫೧ | Mahaganapati | ಮಹಾಗಣಪತಿ | Omnipotent and Supreme Lord | ಸರ್ವಾಧಿಕಾರಿ, ಸರ್ವೋಚ್ಛ ದೇವತೆ |
೫೨ | Maheshwaram | ಮಹೇಶ್ವರಂ | Lord of The Universe | ಮಹಾ ಈಶ್ವರನ ಸಮಾನರಾದವ |
೫೩ | Mangalamurti | ಮಂಗಳಮೂರ್ತಿ | All Auspicious Lord | ಮಂಗಳಕರನಾದ ದೇವತಾ ಮೂರ್ತಿ |
೫೪ | Manomay | ಮನೋಮಯಿ | Winner of Hearts | ಮನಸ್ಸನ್ನು ಗೆಲ್ಲುವವನು |
೫೫ | Mrityuanjaya | ಮೃತ್ಯುಂಜಯ | Conqueror of Death | ಸಾವನ್ನು ಗೆದ್ದವನು |
೫೬ | Mundakarama | ಮುಂದಾಕರಮ | Abode of Happiness | ಸಂತಸವನ್ನು ಮನೆ ಮಾಡಿಕೊಂಡಿರುವವ |
೫೭ | Muktidaya | ಮುಕ್ತಿದಾಯ | Bestower of Eternal Bliss | ಮುಕ್ತಿಯನ್ನು ದಯಪಾಲಿಸುವವ |
೫೮ | Musikvahana | ಮೂಷಿಕವಾಹನ | One who has Mouse as Charioteer | ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವ |
೫೯ | Nadapratithishta | ನಾದಪ್ರತಿಥಿಷ್ಟ | One who Appreciates and Loves Music | ನಾದ ಸುಧೆಯನ್ನು ಆಸ್ವಾಧಿಸುವವ, ಮೆಚ್ಚುವವ |
೬೦ | Namasthetu | ನಮಸ್ತೇತು | Vanquisher of All Evils and Vices and Sins | ದುಷ್ಟಶಕ್ತಿಗಳನ್ನು, ದುಷ್ಟ ವಿಚಾರಗಳನ್ನು ನಿರ್ಮೂಲನ ಮಾಡುವವ |
೬೧ | Nandana | ನಂದನ | Lord Shiva's Son | ಶಿವನ ಮಗ |
೬೨ | Nideeshwaram | ನಿಧೀಶ್ವರಂ | Giver of Wealth and Treasures | ಆಯುರಾರೋಗ್ಯಐಶ್ವರ್ಯವನ್ನು ದಯಪಾಲಿಸುವವ |
೬೩ | Omkara | ಓಂಕಾರ | One who has the Form Of OM | ಓಂಕಾರ ಸ್ವರೂಪಿಯಾದವನು |
೬೪ | Pitambara | ಪೀತಾಂಬರ | One who has Yellow-Coloured Body | ಹಳದಿಬಣ್ಣದ ಮೈ ಉಳ್ಳವನು |
೬೫ | Pramoda | ಪ್ರಮೋದ | Lord of All Abodes | ಮೋದಕಪ್ರಿಯ, ಮೋದಕಗಳ ಒಡೆಯ |
೬೬ | Prathameshwara | ಪ್ರಥಮೇಶ್ವರ | First Among All | ಎಲ್ಲಾ ಕಡೆ ಮೊದಲಾಗಿರುವವನು, ಪ್ರಥಮ ಪೂಜೆಯ ದೇವತೆ |
೬೭ | Purush | ಪುರುಷ್ | The Omnipotent Personality | ಅಪ್ರತಿಮ ಪುರುಷ ವ್ಯಕ್ತಿತ್ವ ಉಳ್ಳವನು |
೬೮ | Rakta | ರಕ್ತ | One who has Red-Coloured Body | ರಕ್ತದಂತೆ ಕೆಂಪಗಿನ ಕಣ್ಣುಗಳುಳ್ಳವನು |
೬೯ | Rudrapriya | ರುದ್ರಪ್ರಿಯ | Beloved Of Lord Shiva | ಶಿವನಿಗೆ ಪ್ರಿಯನಾದವನು |
೭೦ | Sarvadevatman | ಸರ್ವದೇವಾತ್ಮನ್ | Acceptor of All Celestial Offerings | ಸರ್ವಕಾಣಿಕೆಗಳನ್ನು,ಪೂಜೆಗಳನ್ನು, ಒಪ್ಪಿಸಿಕೊಳ್ಳುವವನು |
೭೧ | Sarvasiddhanta | ಸರ್ವಸಿದ್ಧಾಂತ | Bestower of Skills and Wisdom | ವಿದ್ಯೆ, ಬುದ್ದಿ, ಜ್ಞಾನವನ್ನು ಸಿದ್ದಿಸುವವನು |
೭೨ | Sarvatman | ಸರ್ವಾತ್ಮನ್ | Protector of The Universe | ಜಗತ್ತನ್ನು ಸಂರಕ್ಷಿಸುತ್ತಿರುವವನು |
೭೩ | Shambhavi | ಶಾಂಭವಿ | The Son of Parvati | ಶಾಂಭವಿಯಾದ ತಾಯಿ ಪಾರ್ವತಿಯ, ಮಗನು |
೭೪ | Shashivarnam | ಶಶಿವರ್ಣಂ | One who has a Moon like Complexion | ಬೆಳದಿಂಗಳ ಬೆಳಕಿನಂತಿರುವವನು, ಚಂದ್ರನ ಬಣ್ಣವುಳ್ಳವನು |
೭೫ | Shoorpakarna | ಶೂರ್ಪಕರ್ಣ | Large-Eared Lord | ಬೃಹದಾಕಾರದ ಕಿವಿಗಳುಳ್ಳವನು |
೭೬ | Shuban | ಶುಭನ್ | All Auspicious Lord | ಶುಭದಾಯಕನಾದ ದೇವತೆಯು |
೭೭ | Shubhagunakanan | ಶುಭಗುಣಕಣನ್ | One who is The Master of All Virtues | ಸರ್ವಕಾಯ, ಸರ್ವವಿಧಿಯನ್ನು ಬಲ್ಲವ |
೭೮ | Shweta | ಶ್ವೇತ | One who is as Pure as the White Colour | ಬಿಳಿಯ ಬಣ್ಣದಂತೆ ಶುಭ್ರವಾಗಿ, ಪವಿತ್ರವಾಗಿರುವವನು |
೭೯ | Siddhidhata | ಸಿದ್ದಿದಾತ | Bestower of Success and Accomplishments | ಕೀರ್ತಿಯಶಸ್ಸನ್ನು ದಯಪಾಲಿಸುವವ |
೮೦ | Siddhipriya | ಸಿದ್ದಿಪ್ರಿಯ | Bestower of Wishes and Boons | ಸದಾಕಾಲ ಆಶೀರ್ವಾದವನ್ನು ಸಿದ್ದಿಸುವವ |
೮೧ | Siddhivinayaka | ಸಿದ್ದಿವಿನಾಯಕ | Bestower of Success | ಯಶಸ್ಸಿನ ಅಧಿದೇವತೆ, ಯಶಸ್ಸನ್ನು ಕರುಣಿಸುವವ |
೮೨ | Skandapurvaja | ಸ್ಕಂದಪೂರ್ವಜ | Elder Brother of Skand (Lord Kartik) | ಸುಬ್ರಹ್ಮಣ್ಯನ ಅಣ್ಣ |
೮೩ | Sumukha | ಸುಮುಖ | Auspicious Face | ಪವಿತ್ರವಾದ, ಸ್ತುತ್ಯಾರ್ಹ ಮುಖವನ್ನುಳ್ಳವ |
೮೪ | Sureshwaram | ಸುರೇಶ್ವರಂ | Lord of All Lords | ಸುರದೇವತಿಗಳಿಗೆಲ್ಲಾ ಒಡೆಯನಾದವ |
೮೫ | Swaroop | ಸ್ವರೂಪ್ | Lover of Beauty | ರೂಪವಂತನೂ, ಸುಂದರ ವದನ ಉಳ್ಳವನು |
೮೬ | Tarun | ತರುಣ್ | Ageless | ಸದಾಕಾಲ ತರುಣಂತೆಯೇ ಇರುವವ |
೮೭ | Uddanda | ಉದ್ದಂಡ | Nemesis of Evils and Vices | ದುಷ್ಟಶಕ್ತಿಗಳಿಗೆ, ದುರ್ಜನರಿಗೆ ಶಾಪವನ್ನು ನೀಡುವವನು, ದುಷ್ಟ ಶಿಕ್ಷಕ |
೮೮ | Umaputra | ಉಮಾಪುತ್ರ | The Son of Goddess Uma (Parvati) | ಪಾರ್ವತಿಯ ಮಗ |
೮೯ | Vakratunda | ವಕ್ರತುಂಡ | Curved Trunk Lord | ಬಾಗಿದ ಸೊಂಡಿಲುಳ್ಳ ದೇವತೆ |
೯೦ | Varaganapati | ವರಗಣಪತಿ | Bestower of Boons | ಬೇಡಿದ ವರ ನೀಡುವ ದೇವತೆ |
೯೧ | Varaprada | ವರಪ್ರದ | Granter of Wishes and Boons | ವರಗಳನ್ನು ದಯಪಾಲಿಸುವವ |
೯೨ | Varadavinayaka | ವರದವಿನಾಯಕ | Bestower of Success | ಯಶಸ್ಸಿನ್ನು ಹರಸಿ ವರವನ್ನೀಯುವವ |
೯೩ | Veeraganapati | ವೀರಗಣಪತಿ | Heroic Lord | ವೀರನಾದ ಗಣೇಶ ದೇವತೆ |
೯೪ | Vidyavaridhi | ವಿದ್ಯಾವಾರಿಧಿ | God of Wisdom | ವಿದ್ಯೆಯ ಅಧಿದೇವತೆ |
೯೫ | Vighnahara | ವಿಘ್ನಹರ | Remover of Obstacles | ವಿಘ್ನಗಳನ್ನು ಹರಿಸುವವನು |
೯೬ | Vignaharta | ವಿಘ್ನಹರ್ತ | Demolisher of Obstacles | ವಿಘ್ನಗಳನ್ನು ನಾಶಪಡಿಸುವವನು |
೯೭ | Vighnaraja | ವಿಘ್ನರಾಜ | Lord of All Hindrances | ವಿಘ್ನಗಳನ್ನೆಲ್ಲಾ ಜಯಿಸಿ, ಅದರ ಒಡೆಯನಾಗಿರುವವನು |
೯೮ | Vighnarajendra | ವಿಘ್ನರಾಜೇಂದ್ರ | Lord of All Obstacles | ವಿಘ್ನಗಳನ್ನೆಲ್ಲಾ ಜಯಿಸಿ,ವಿಘ್ನಗಳ ರಾಜನಾಗಿರುವವನು |
೯೯ | Vighnavinashanaya | ವಿಘ್ನವಿನಾಶಾನಯ | Destroyer of All Obstacles and Impediments | ವಿಘ್ನಗಳನ್ನು ಸರ್ವನಾಶ ಮಾಡುವವನು |
೧೦೦ | Vigneshwara | ವಿಘ್ನೇಶ್ವರ | Lord of All Obstacles | ವಿಘ್ನನಿವಾರಕ, ನಿಘ್ನಗಳಿಂದ ಕಾಪಾಡುವವನು |
೧೦೧ | Vikat | ವಿಕತ್ | Huge and Gigantic | ಬೃಹದಾಕಾರದ ದೇಹವುಳ್ಳವನು |
೧೦೨ | Vinayaka | ವಿನಾಯಕ | Lord of All | ಸರ್ವರಿಗೂ ನಾಯಕನಾದವನು |
೧೦೩ | Vishwamukha | ವಿಶ್ವಮುಖ | Master of The Universe | ಜಗತ್ತಿಗೇ ಮುಖದಂತಿರುವವನು |
೧೦೪ | Vishwaraja | ವಿಶ್ವರಾಜ | King of The World | ಪ್ರಪಂಚದೊಡೆಯ |
೧೦೫ | Yagnakaya | ಯಜ್ಞಕಾಯ | Acceptor of All Sacred and Sacrficial Offerings | ಯಜ್ಞಗಳಲ್ಲಿ ಸಲ್ಲಿಸುವ ಭಕ್ತಿಸಮರ್ಪಣೆಗಳನ್ನು ಸ್ವೀಕರಿಸುವವನು |
೧೦೬ | Yashaskaram | ಯಶಸ್ಕರಂ | Bestower of Fame and Fortune | ಯಶಸ್ಸನ್ನು, ಅದೃಷ್ಟವನ್ನು, ಸಿದ್ದಿಸುವವನು |
೧೦೭ | Yashvasin | ಯಶಸ್ವಿನ್ | Beloved and Ever Popular Lord | ಅತ್ಯಂತ ಪ್ರೀತಿದಾಯಕನಾದ, ಅತ್ಯಂತ ಜನಪ್ರಿಯನಾದ ದೇವತೆಯು |
೧೦೮ | Yogadhipa | ಯೋಗದೀಪ | The Lord of Meditation | ಯೋಗಕಾರಕನೂ, ಯೋಗದ ಅಧಿದೇವತೆಯೂ ಆದವನು |
ಸ್ಕಂದಪೂರ್ವಜನು ತಮಗೆಲ್ಲರಿಗೂ ಹರಸಿ ಆಶೀರ್ವದಿಸಲಿ.
~ ಮನ
Comments:
<< Home
ಬಹಳ ಚೆನ್ನಾಗಿ ಅರ್ಥೈಸಿದ್ದೀರಿ. ಆಂಗ್ಲದಲ್ಲಿ ಅರ್ಥ ಹಾಕಿರುವುದಂತೂ ಬಹಳ ಒಳ್ಳೆಯ ಕೆಲಸ. ಲೋಕದಲ್ಲಿರುವವರೆಲ್ಲರಿಗೂ ನಮ್ಮ ದೇವರ ಮಹಿಮೆ ತಿಳಿಯಲಿ.
ನನ್ನ ಪ್ರಕಾರ ಎಲ್ಲವೂ ಸರಿ ಇದೆ - ಆದರೆ ಕ್ರಮಸಂಖ್ಯೆ ೮೦ ರಿಂದ ೮೩ ವರೆವಿಗೆ ಸರಿಯಾಗಿ ನಮೂದಿಸಿಲ್ಲ ಎಂದೆನಿಸುತ್ತಿದೆ. ಒಮ್ಮೆ ಗಮನಿಸಿ.
ಒಳ್ಳೆಯದಾಗಲಿ
ನನ್ನ ಪ್ರಕಾರ ಎಲ್ಲವೂ ಸರಿ ಇದೆ - ಆದರೆ ಕ್ರಮಸಂಖ್ಯೆ ೮೦ ರಿಂದ ೮೩ ವರೆವಿಗೆ ಸರಿಯಾಗಿ ನಮೂದಿಸಿಲ್ಲ ಎಂದೆನಿಸುತ್ತಿದೆ. ಒಮ್ಮೆ ಗಮನಿಸಿ.
ಒಳ್ಳೆಯದಾಗಲಿ
ಮನವೆ.. Trunk ಅಂದ್ರೆ ಸೊಂಡಿಲು ಎಂಬ ಅರ್ಥ ಕೊಡುತ್ತದೆ.
ಹಂಗಾಗಿ ಈ ಕೆಳಗಿನ ನಾಮಗಳಿಗೆ ಹಿಂಗೆ ಅರ್ಥೈಸಬಹುದು
೩೨. ಗಜವಕ್ರ >>> ಆನೆಯಂತೆ ಬಾಗಿದ ಸೊಂಡಿಲುಳ್ಳವನು
೮೯. ವಕ್ರತುಂಡ >>> ಬಾಗಿದ ಸೊಂಡಿಲುಳ್ಳವನು
ಹಂಗಾಗಿ ಈ ಕೆಳಗಿನ ನಾಮಗಳಿಗೆ ಹಿಂಗೆ ಅರ್ಥೈಸಬಹುದು
೩೨. ಗಜವಕ್ರ >>> ಆನೆಯಂತೆ ಬಾಗಿದ ಸೊಂಡಿಲುಳ್ಳವನು
೮೯. ವಕ್ರತುಂಡ >>> ಬಾಗಿದ ಸೊಂಡಿಲುಳ್ಳವನು
ಮನ, ವಿದ್ಯಾವರಿಧಿ ಅನ್ನೋದು ''ವಿದ್ಯಾವಾರಿಧಿ" ಎಂದಿರಬೇಕೇನೋ? (ವಾರಿಧಿ-ಸಮುದ್ರ(ಸಂಸ್ಕ್ರತ)
ಅಥವಾ, ವರಿಧಿ ಅನ್ನೋ ಪದಕ್ಕೆ ಬೇರೇನಾದರೂ ಅರ್ಥವಿದ್ದರೆ ತಿಳಿಸಿ.
ಅಥವಾ, ವರಿಧಿ ಅನ್ನೋ ಪದಕ್ಕೆ ಬೇರೇನಾದರೂ ಅರ್ಥವಿದ್ದರೆ ತಿಳಿಸಿ.
namaskaara,
nanage gandu magu huttidare KARNAna hesaridoaNa antaa. 'KARNA' antiDade, 'karna'na equivalent hesaru iduvaase.
nimmalli hesarugaLiddare kaLisi - raghavendra.kamalakar@gmail.com
Post a Comment
nanage gandu magu huttidare KARNAna hesaridoaNa antaa. 'KARNA' antiDade, 'karna'na equivalent hesaru iduvaase.
nimmalli hesarugaLiddare kaLisi - raghavendra.kamalakar@gmail.com
<< Home
|