ಮನದ ಮಾತು

Friday, May 26, 2006

 

ಇದು ನನ್ನ ಮೊದಲ ಬ್ಲಾಗ್ ಪ್ರಯತ್ನ

ನಮಸ್ಕಾರ.

ಮನದ ಮಾತು ಕೇಳಲು, ನೋಡಲು ಉತ್ಸುಕರಾಗಿ ಬಂದಿರುವ ನಿಮಗೆ ಸ್ವಾಗತ.

ಮತ್ತೆ ಬರೆಯುವೆ. ನಿಮ್ಮ ಸಲಹೆ ಸೂಚನೆಗಳೇನಾದರೂ ಇದ್ದಲ್ಲಿ, ಇಲ್ಲಿ ತಿಳಿಸಿ.

ಶುಭವಾಗಲಿ,

ಮನ Mana

Comments:
ನೀವು ಬ್ಲಾಗ್ ಪ್ರಾರಂಭಿಸಿರುವ ಬಗ್ಗೆ ತಿಳಿದಿರಲಿಲ್ಲ. ಪುಟಗಳನ್ನು ತುಂಬಿಸಿ. ನಿಮ್ಮ ಪ್ರೀತಿಯ ಸಿನಿಮಾಗಳಾದ ಆಪ್ತಮಿತ್ರ, ಯಜಮಾನ..ಇವುಗಳ ಬಗ್ಗೆ ಬರೆಯಿರಿ :-)

ತುಳಸಿವನಕ್ಕೆ ಸಂಪರ್ಕ ಕೊಟ್ಟಿರುವುದಕ್ಕೆ ಧನ್ಯವಾದಗಳು.
 
ಮನ ಅವರೇ,
ಕನ್ನಡ ಬ್ಲಾಗ್ ಪ್ರಪಂಚಕ್ಕೆ ಸ್ವಾಗತ !
ನಿಮ್ಮದ ಮನದ ಮಾತು ಏಲ್ಲೆಡೆ ಕೇಳಿಬರಲಿ ಎಂದು ಹಾರೈಸುತ್ತೇನೆ.
 
ತ್ರಿವೇಣಿ ಮತ್ತು ಶಿವ್ ಅವರಿಗೆ ಧನ್ಯವಾದಗಳು. :-)

ಇನ್ನೂ ನಾನು ಬ್ಲಾಗಿನ ಲೋಕಕ್ಕೆ ಹೊಂದಿಕೊಂಡಂತಿಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ ಅನಿಸುತ್ತದೆ. ಮುಂದೆ ಏನಾಗುವುದೋ ಕಾದು ನೋಡಬೇಕು. 'ಬರೆಯಲೇಬೇಕು' ಅನಿಸಿದ್ದನ್ನು ಖಂಡಿತಾ ಬರೆಯುವೆ.

- ಮನ
 
oh mana nimma blog higatanne nodta idini...munduvarsi
 
mana higgi haadutiralu kelibanthu ninna manatharalada maathu,
heege muduvaresu ninna ee manada maathu ugantharada varugu.
endendu haraisuve ee ninna manada maathu aagali ella kannadigara mane maathu!
 
Post a Comment

Links to this post:

Create a Link<< Home
This page is powered by Blogger. Isn't yours?